ಪ್ರಕಟಿತ ಕೃತಿಗಳು (೧೯)
ಡೆಪ್ಯುಟಿ ಚೆನ್ನಬಸಪ್ಪನವರು: ಜೀವನ ಮತ್ತು ಸಾಧನೆ (ಪ್ರೌಢ ಪ್ರಬಂಧ) - ೧೯೯೩
ಡೆಪ್ಯುಟಿ ಚೆನ್ನಬಸಪ್ಪನವರು (ಉಪನ್ಯಾಸ ಗ್ರಂಥಮಾಲೆ) - ೧೯೯೯
ಡೆಪ್ಯುಟಿ ಚೆನ್ನಬಸಪ್ಪನವರು (ಮೂಲ: ಮ.ಗು.ಹಂದ್ರಾಳ, ಪರಿಷ್ಕರಣೆ: ಬಾಳಣ್ಣ ಶೀಗೀಹಳ್ಳಿ, ವೀರಶೈವ ಪುಣ್ಯಪುರುಷರ ಮಾಲೆ - ೧) - ೨೦೦೦
ಕೃತಿ ಸಂಗಾತಿ (ಲೇಖನಗಳ ಸಂಕಲನ) - ೨೦೦೨
ರಂಗ ಸಂಗಾತಿ (ಲೇಖನಗಳ ಸಂಕಲನ) - ೨೦೦೨
ಡೆಪ್ಯುಟಿ ಚೆನ್ನಬಸಪ್ಪನವರು (ಜ್ಞಾನ ದಾಸೋಹ ಮಣಿಮಾಲೆ) - ೨೦೦೮
ಪರಿಭಾವ (ಸಾಹಿತ್ಯ-ಸಂಸ್ಕೃತಿ ಕುರಿತು ವಿಮರ್ಶಾ ಲೇಖನಗಳ ಸಂಕಲನ) - ೨೦೧೧
ಕನ್ನಡ ರಂಗಚಿಂತನೆ (ರಂಗಭೂಮಿ ಕುರಿತು ಲೇಖನಗಳ ಸಂಗ್ರಹ) - ೨೦೧೧
ಚಿಂತಕರು-ಚಿಂತನೆಗಳು (ವ್ಯಕ್ತಿಚಿತ್ರ ಹಾಗೂ ಚಿಂತನಾತ್ಮಕ ಬರಹಗಳ ಸಂಕಲನ) - ೨೦೧೧
ಬಸವಣ್ಣ ಮತ್ತು ಮಹಾವೀರ (ಜಾಗತಿಕ ಚಿಂತಕರು ಮತ್ತು ಬಸವಣ್ಣ ಗ್ರಂಥಮಾಲೆ) - ೨೦೧೫
ಮರಿಕಲ್ಲಪ್ಪ ಮಲಶೆಟ್ಟಿ (ಜನಪದ ಕವಿ) - ೨೦೧೫
ಡೆಪ್ಯುಟಿ ಚೆನ್ನಬಸಪ್ಪನವರು ಜೀವನ ಸಾಧನೆ (ಪರಿಷ್ಕೃತ ಆವೃತ್ತಿ) - ೨೦೧೬
ಹೊನ್ನು ತೂಗುವ ತ್ರಾಸು (ವಿಶ್ಲೇಷಣಾತ್ಮಕ ಲೇಖನಗಳ ಸಂಕಲನ) - ೨೦೧೮
ಜೈನ ಪ್ರಜ್ಞಪ್ತಿ (ಜೈನಧರ್ಮ-ಸಾಹಿತ್ಯ-ಸಂಸ್ಕೃತಿ ಕುರಿತು ಲೇಖನಗಳ ಸಂಕಲನ) - ೨೦೧೮
ಡಾ. ಬಸವರಾಜ ಮಲಶೆಟ್ಟಿ - ೨೦೧೯
ಮುಡಿವ ಭೋಗಿಗಳಿಗೆ (ವಿಮರ್ಶಾ ಲೇಖನಗಳ ಸಂಕಲನ - ಅಚ್ಚಿನಲ್ಲಿ) - ೨೦೨೨
ನಸುನಗೆಯ ಬೆಳಗು (ವಿಮರ್ಶಾ ಲೇಖನಗಳ ಸಂಕಲನ - ಅಚ್ಚಿನಲ್ಲಿ) - ೨೦೨೨
ದೀವಟಿಗೆ (ಮುನ್ನುಡಿಗಳ ಸಂಕಲನ - ಅಚ್ಚಿನಲ್ಲಿ) - ೨೦೨೨
ಚಿಂತನ ಸಿರಿ (ಚಿಂತನಗಳ ಸಂಕಲನ - ಅಚ್ಚಿನಲ್ಲಿ) - ೨೦೨೨
ಸಂಪಾದನೆ (೧೨)
ಬೆಳಗಾವಿ ಜಿಲ್ಲೆಯ ವೀರಶೈವ ದೇಶಗತಿಗಳು - ೧೯೮೩
ರನ್ನನ ಸಾಹಸಭೀಮ ವಿಜಯ: ಪರಾಮರ್ಶೆ - ೨೦೦೪
ಫ. ಗು ಹಳಕಟ್ಟಿ ಸಮಗ್ರಸಾಹಿತ್ಯ (ಸಂಪುಟ: ೯) - ೨೦೦೭
ಹಾಡ ತೂರಾಡಾವ (ಬೈಲೂರು ಬಸವಲಿಂಗಯ್ಯ - ೫೦ ಅಭಿನಂದನ ಗ್ರಂಥ) - ೨೦೧೦
ಆತ್ಮ ಆವ ಕುಲ (ಕನಕದಾಸರ ಕುರಿತ ವಿವಿಧ ಕವಿಗಳ ಕಾವ್ಯಸಂಪುಟ) - ೨೦೧೨
ಸ್ಥಾವರವಲ್ಲದ ಬದುಕು (ಬ.ರು. ಜಕಾತಿ ಅವರ ಬದುಕು-ಬರೆಹ) - ೨೦೧೪
ಭರತ ಚಕ್ರಿಯ ದರ್ಶನಲೋಕ (ವಿವಿಧ ಲೇಖಕರ ಲೇಖನಗಳ ಸಂಗ್ರಹ) - ೨೦೧೬
ನಿಜಸುಖದ ನಿಲವು (ಅಲ್ಲಮ ಪ್ರಬುದೇವರ ಆಯ್ದ ಐವತ್ತೊಂದು ವಚನಗಳ ಸಂಗ್ರಹ) - ೨೦೧೬
ಸರ್ವೋದಯ ಸಾಧಾಕ (ಶಂಕರ ಉತ್ತೂರ ಅವರ ಸಹಸ್ರ ಚಂದ್ರದರ್ಶನ ಸಂದರ್ಭ ಗ್ರಂಥ) - ೨೦೧೮
ಡಾ. ಜಿನದತ್ತ ದೇಸಾಯಿ ಅವರ ಕಾವ್ಯ ಸಂವೇದನೆ (ದತ್ತಿ ಉಪನ್ಯಾಸಗಳು) - ೨೦೨೦
ಬಸವರಾಜ ಕಟ್ಟೀಮನಿ ಸಾಹಿತ್ಯವಾಚಿಕೆ - ೨೦೨೦
ಡೆಪ್ಯುಟಿ ಚೆನ್ನಬಸಪ್ಪ ಕನ್ನಡಪ್ರಜ್ನೆ - ೨೦೨೧
ಸಹಸಂಪಾದನೆ (೧೧)
ಸುವರ್ಣಸಂಪದ (ಧಾರವಾಡ ಜೆ. ಎಸ್. ಎಸ್. ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಸಂಸ್ಮರಣ ಗ್ರಂಥ) - ೧೯೯೬
ಕಲಬುರ್ಗಿ ೬೦ (ಡಾ.ಎಂ.ಎಂ. ಕಲಬುರ್ಗಿ ಷಷ್ಠ್ಯಬ್ದಿ ಸಮಾರಂಭ ಸಂಸ್ಕರಣ ಗ್ರಂಥ) - ೧೯೯೮
ಶಿಕ್ಷಣ ಸಂಮಾನ (ಧಾರವಾಡ ಜನತಾ ಶಿಕ್ಷಣ ಸಮಿತಿಯ ನೂತನ ಆಡಳಿತ ಮಂಡಳಿ ರಜತ ಮಹೋತ್ಸವ ಸಂಸ್ಮರಣ ಗ್ರಂಥ) - ೧೯೯೯
ವಚನ ಸಾಹಿತ್ಯ ದರ್ಶನ (ಪ್ರೊ. ಸಿ.ವಿ. ಕೆರಿಮನಿ ಷಷ್ಠ್ಯಬ್ದಿಪೂರ್ತಿ ಸಂಧರ್ಭ ಸಂಪುಟ) - ೨೦೦೧
ಡಿ.ಪಿ. ಕರಮರಕರ (ಜನ್ಮಶತಮಾನೋತ್ಸವ ಸ್ಮರಣ ಸಂಚಿಕೆ) - ೨೦೦೨
ವಿಮರ್ಶಾ ಸಂಚಯ (ಬಿ.ಎ ಭಾಗ-೩ ಸಮಾನ ಪತ್ರಿಕೆ ಪಠ್ಯಪುಸ್ತಕ) - ೨೦೦೨
ಸಮಗ್ರ ಶಿಕ್ಷಣದೆಡೆಗೆ (ಜನತಾ ಶಿಕ್ಷಣ ಸಮಿತಿಯ ನೂತನ ಆಡಳಿತ ಮಂಡಳಿಯ ತ್ರಿದಶಮಾನೋತ್ಸವ ಸ್ಮರಣ ಗ್ರಂಥ) - ೨೦೦೩
ಬೀಬೀ ಇಂಗಳಗಿ ಹಸನಸಾಹೇಬನ "ರಾಧಾನಾಟ" - ೨೦೦೭
ಕಲಬುರ್ಗಿ-೮೦ (ಸಂಸ್ಮರಣ ಗ್ರಂಥ) - ೨೦೦೮
ಧಾರಾನಾಗರಿ (೬ನೆಯ ಧಾರವಾಡ ಜಿಲ್ಲಾಸಾಹಿತ್ಯ ಸಮ್ಮೇಳನದ ಸಾಹಿತ್ಯ ಆಕಾರ ಗ್ರಂಥ) - ೨೦೧೧
ಕನ್ನಡ-ಕರ್ನಾಟಕ (ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ ಜನ್ಮಶತಮಾನೋತ್ಸವ ಸಂಪುಟ) - ೨೦೧೯