ಡಾ. ಬಾಳಣ್ಣ ಶೀಗೀಹಳ್ಳಿ
ಹಿರಿಯ ಸಾಹಿತಿಗಳು
ಪರಿಚಯ
- ಜನನ
- ಜುಲೈ ೧, ೧೯೪೭, ದೇವಗಾವಿ
- ಬಿ.ಎ
- ಕರ್ನಾಟಕ ಕಾಲೇಜು, ಧಾರವಾಡ
- ಎಂ.ಎ
- ಕರ್ನಾಟಕ ಕಾಲೇಜು, ಧಾರವಾಡ
- ಡಿಪ್ಲೋಮಾ
- ಕರ್ನಾಟಕ ಕಾಲೇಜು, ಧಾರವಾಡ
- ಪಿಎಚ್.ಡಿ
- ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ಪ್ರಶಸ್ತಿಗಳು
- + ಡಾ. ಎಸ್.ಎಸ್. ಕೋತಿನ ವಿಮರ್ಶಾ ಪ್ರಶಸ್ತಿ
- + ಕರ್ನಾಟಕ ನಾಟಕ ಅಕ್ಯಾಡೆಮಿ ಪುಸ್ತಕ ಪ್ರಶಸ್ತಿ
- + ಬಸವ ಬೆಳಗು ಪ್ರಶಸ್ತಿ
- + ಆಚಾರ್ಯ ಬಾಹುಬಲಿ ಕನ್ನಡ ಸಾಹಿತ್ಯ ಪ್ರಶಸ್ತಿ
- + ಶ್ರೀ ಗುರು 'ಪುಟ್ಟರಾಜ' ಸಾಹಿತ್ಯ ರತ್ನ ಪ್ರಶಸ್ತಿ
ಪ್ರಕಟನೆಗಳು
ಪ್ರಕಟಿತ ಕೃತಿಗಳು (೧೯)
-
೧. ಡೆಪ್ಯುಟಿ ಚೆನ್ನಬಸಪ್ಪನವರು: ಜೀವನ ಮತ್ತು ಸಾಧನೆ (ಪ್ರೌಢ ಪ್ರಬಂಧ)
(ಪ್ರ) ವೀರಶೈವ ಅಧ್ಯಯನ ಅಕಾಡೆಮಿ ಶ್ರೀ ನಾಗನೂರು ರುದ್ರಾಕ್ಷಿಮಠ, ಬೆಳಗಾವಿ - ೧೯೯೩
-
೨. ಡೆಪ್ಯುಟಿ ಚೆನ್ನಬಸಪ್ಪನವರು (ಉಪನ್ಯಾಸ ಗ್ರಂಥಮಾಲೆ)
(ಪ್ರ) ಪ್ರಸಾರಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ - ೧೯೯೯
-
೩. ಡೆಪ್ಯುಟಿ ಚೆನ್ನಬಸಪ್ಪನವರು (ಮೂಲ: ಮ.ಗು.ಹಂದ್ರಾಳ, ಪರಿಷ್ಕರಣೆ: ಬಾಳಣ್ಣ ಶೀಗೀಹಳ್ಳಿ, ವೀರಶೈವ ಪುಣ್ಯಪುರುಷರ ಮಾಲೆ - ೧)
(ಪ್ರ) ಲಿಂಗಾಯತ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೊಂಟದಾರ್ಯ ಸಂಸ್ಥಾನ ಮಠ, ಎಡೆಯೂರು-ಡಂಬಳ-ಗದಗ - ೨೦೦೦
-
೪. ಕೃತಿ ಸಂಗಾತಿ (ಲೇಖನಗಳ ಸಂಕಲನ)
(ಪ್ರ) ಕನಕ ಸಾಹಿತ್ಯ ಪ್ರತಿಷ್ಠಾನ, ಬೆಂಗಳೂರು - ೨೦೦೨
-
೫. ರಂಗ ಸಂಗಾತಿ (ಲೇಖನಗಳ ಸಂಕಲನ)
(ಪ್ರ) ಕನಕ ಸಾಹಿತ್ಯ ಪ್ರತಿಷ್ಠಾನ, ಬೆಂಗಳೂರು - ೨೦೦೨
-
೬. ಡೆಪ್ಯುಟಿ ಚೆನ್ನಬಸಪ್ಪನವರು (ಜ್ಞಾನ ದಾಸೋಹ ಮಣಿಮಾಲೆ)
(ಪ್ರ) ಸಿದ್ದಗಂಗಾ ಪ್ರಕಾಶನ, ಸಿದ್ದಗಂಗಾಮಠ, ತುಮಕೂರು - ೨೦೦೮
-
೭. ಪರಿಭಾವ (ಸಾಹಿತ್ಯ-ಸಂಸ್ಕೃತಿ ಕುರಿತು ವಿಮರ್ಶಾ ಲೇಖನಗಳ ಸಂಕಲನ)
(ಪ್ರ) ಅಕ್ಷರ ಮಂಟಪ, ಬೆಂಗಳೂರು - ೨೦೧೧
-
೮. ಕನ್ನಡ ರಂಗಚಿಂತನೆ (ರಂಗಭೂಮಿ ಕುರಿತು ಲೇಖನಗಳ ಸಂಗ್ರಹ)
ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು - ೨೦೧೧ನೇ ಸಾಲಿನ ಪ್ರಶಸ್ತಿ ಪುರಸ್ಕಾರ ವಿಜೇತ ಪುಸ್ತಕ
(ಪ್ರ) ಅಕ್ಷರ ಮಂಟಪ, ಬೆಂಗಳೂರು - ೨೦೧೧
-
೯. ಚಿಂತಕರು-ಚಿಂತನೆಗಳು (ವ್ಯಕ್ತಿಚಿತ್ರ ಹಾಗೂ ಚಿಂತನಾತ್ಮಕ ಬರಹಗಳ ಸಂಕಲನ)
(ಪ್ರ) ಅಕ್ಷರ ಮಂಟಪ, ಬೆಂಗಳೂರು - ೨೦೧೧
-
೧೦. ಬಸವಣ್ಣ ಮತ್ತು ಮಹಾವೀರ (ಜಾಗತಿಕ ಚಿಂತಕರು ಮತ್ತು ಬಸವಣ್ಣ ಗ್ರಂಥಮಾಲೆ)
(ಪ್ರ) ಮುರುಘಾಮಠ, ಮೃತ್ಯುಂಜಯ ನಗರ, ಧಾರವಾಡ - ೨೦೧೫
-
೧೧. ಮರಿಕಲ್ಲಪ್ಪ ಮಲಶೆಟ್ಟಿ (ಜನಪದ ಕವಿ)
(ಪ್ರ) ಲಿಂಗಾಯತ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೊಂಟದಾರ್ಯ ಸಂಸ್ಥಾನ ಮಠ, ಎಡೆಯೂರು-ಡಂಬಳ-ಗದಗ - ೨೦೧೫
-
೧೨. ಡೆಪ್ಯುಟಿ ಚೆನ್ನಬಸಪ್ಪನವರು ಜೀವನ ಸಾಧನೆ (ಪರಿಷ್ಕೃತ ಆವೃತ್ತಿ)
(ಪ್ರ) ಮುರುಘರಾಜೇಂದ್ರ ಗ್ರಂಥ ಮಾಲೆ, ಚಿತ್ರದುರ್ಗ - ೨೦೧೬
-
೧೩. ಹೊನ್ನು ತೂಗುವ ತ್ರಾಸು (ವಿಶ್ಲೇಷಣಾತ್ಮಕ ಲೇಖನಗಳ ಸಂಕಲನ)
(ಪ್ರ) ಅಕ್ಷರ ಮಂಟಪ, ಬೆಂಗಳೂರು - ೨೦೧೮
-
೧೪. ಜೈನ ಪ್ರಜ್ಞಪ್ತಿ (ಜೈನಧರ್ಮ-ಸಾಹಿತ್ಯ-ಸಂಸ್ಕೃತಿ ಕುರಿತು ಲೇಖನಗಳ ಸಂಕಲನ)
(ಪ್ರ) ಕನಕ ಸಾಹಿತ್ಯ ಪ್ರತಿಷ್ಠಾನ, ಬೆಂಗಳೂರು - ೨೦೧೮
-
೧೫. ಡಾ. ಬಸವರಾಜ ಮಲಶೆಟ್ಟಿ
(ಪ್ರ) ಡಾ. ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೊಂಟದಾರ್ಯ ಸಂಸ್ಥಾನ ಮಠ, ಎಡೆಯೂರು-ಡಂಬಳ-ಗದಗ - ೨೦೧೯
-
೧೬. ಮುಡಿವ ಭೋಗಿಗಳಿಗೆ (ವಿಮರ್ಶಾ ಲೇಖನಗಳ ಸಂಕಲನ - ಅಚ್ಚಿನಲ್ಲಿ)
-
೧೭. ನಸುನಗೆಯ ಬೆಳಗು (ವಿಮರ್ಶಾ ಲೇಖನಗಳ ಸಂಕಲನ - ಅಚ್ಚಿನಲ್ಲಿ)
-
೧೮. ದೀವಟಿಗೆ (ಮುನ್ನುಡಿಗಳ ಸಂಕಲನ - ಅಚ್ಚಿನಲ್ಲಿ)
-
೧೯. ಚಿಂತನ ಸಿರಿ (ಚಿಂತನಗಳ ಸಂಕಲನ - ಅಚ್ಚಿನಲ್ಲಿ)
ಸಂಪಾದನೆ (೧೨)
-
೧. ಬೆಳಗಾವಿ ಜಿಲ್ಲೆಯ ವೀರಶೈವ ದೇಶಗತಿಗಳು
(ಪ್ರ) ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ-ಡಂಬಳ - ೧೯೮೩
-
೨. ರನ್ನನ ಸಾಹಸಭೀಮ ವಿಜಯ: ಪರಾಮರ್ಶೆ
(ಪ್ರ) ಕವಿಕೃತಿ ಆಧುನಿಕ ಚಿಂತನ ಮಾಲೆ, ಕರ್ನಾಟಕ ಸಾಹಿತ್ಯ ಅಕಾಡೆಮಿ - ಬೆಂಗಳೂರು - ೨೦೦೪
-
೩. ಫ. ಗು ಹಳಕಟ್ಟಿ ಸಮಗ್ರಸಾಹಿತ್ಯ (ಸಂಪುಟ: ೯)
(ಪ್ರ) ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೊಧನ ಕೇಂದ್ರ, ಬಿ. ಎಲ್. ಡಿ. ಇ. ಸಂಸ್ಥೆ, ವಿಜಾಪುರ - ೨೦೦೭
-
೪. ಹಾಡ ತೂರಾಡಾವ (ಬೈಲೂರು ಬಸವಲಿಂಗಯ್ಯ - ೫೦ ಅಭಿನಂದನ ಗ್ರಂಥ)
(ಪ್ರ) ಲಿಂಗಾಯತ ಅಧ್ಯಯನ ಅಕಾಡೆಮಿ, ರಾಜಗುರು ಸಂಸ್ಥಾನ ಕಲ್ಮಠ, ಚೆನ್ನಮ್ಮನ ಕಿತ್ತೂರು - ೨೦೧೦
-
೫. ಆತ್ಮ ಆವ ಕುಲ (ಕನಕದಾಸರ ಕುರಿತ ವಿವಿಧ ಕವಿಗಳ ಕಾವ್ಯಸಂಪುಟ)
(ಪ್ರ) ಪ್ರಸಾರಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ - ೨೦೧೨
-
೬. ಸ್ಥಾವರವಲ್ಲದ ಬದುಕು (ಬ.ರು. ಜಕಾತಿ ಅವರ ಬದುಕು-ಬರೆಹ)
(ಪ್ರ) ಶಾರದಾ ಪ್ರಕಶನ, ಕಿತ್ತೂರು - ೨೦೧೪
-
೭. ಭರತ ಚಕ್ರಿಯ ದರ್ಶನಲೋಕ (ವಿವಿಧ ಲೇಖಕರ ಲೇಖನಗಳ ಸಂಗ್ರಹ)
(ಪ್ರ) ಸ್ನೇಹ ಪ್ರಕಾಶನ, ಧಾರವಾಡ - ೨೦೧೬
-
೮. ನಿಜಸುಖದ ನಿಲವು (ಅಲ್ಲಮ ಪ್ರಬುದೇವರ ಆಯ್ದ ಐವತ್ತೊಂದು ವಚನಗಳ ಸಂಗ್ರಹ)
(ಪ್ರ) ಸಿದ್ಧಾರ್ಥ ಪ್ರಕಾಶನ, ಧಾರವಾಡ - ೨೦೧೬
-
೯. ಸರ್ವೋದಯ ಸಾಧಾಕ (ಶಂಕರ ಉತ್ತೂರ ಅವರ ಸಹಸ್ರ ಚಂದ್ರದರ್ಶನ ಸಂದರ್ಭ ಗ್ರಂಥ)
(ಪ್ರ) ಸರ್ವೋದಯ ಪ್ರಕಾಶನ, ಮುಧೋಳ - ೨೦೧೮
-
೧೦. ಡಾ. ಜಿನದತ್ತ ದೇಸಾಯಿ ಅವರ ಕಾವ್ಯ ಸಂವೇದನೆ (ದತ್ತಿ ಉಪನ್ಯಾಸಗಳು)
(ಪ್ರ) ವರ್ಧಮಾನ ಪ್ರಕಾಶನ, ಧಾರವಾಡ - ೨೦೨೦
-
೧೧. ಬಸವರಾಜ ಕಟ್ಟೀಮನಿ ಸಾಹಿತ್ಯವಾಚಿಕೆ
(ಪ್ರ) ಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ಬೆಳಗಾವಿ - ೨೦೨೦
-
೧೨. ಡೆಪ್ಯುಟಿ ಚೆನ್ನಬಸಪ್ಪ ಕನ್ನಡಪ್ರಜ್ನೆ
(ಪ್ರ) ಕನ್ನಡ ಅಭಿವೃದ್ಧಿ, ಪ್ರಾಧಿಕಾರ - ೨೦೨೧
ಸಹಸಂಪಾದನೆ (೧೧)
-
೧. ಸುವರ್ಣಸಂಪದ (ಧಾರವಾಡ ಜೆ. ಎಸ್. ಎಸ್. ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಸಂಸ್ಮರಣ ಗ್ರಂಥ)
(ಪ್ರ) ಜೆ. ಎಸ್. ಎಸ್. ಸುವರ್ಣ ಮಹೋತ್ಸವ ಸಮಿತಿ - ೧೯೯೬
-
೨. ಕಲಬುರ್ಗಿ ೬೦ (ಡಾ.ಎಂ.ಎಂ. ಕಲಬುರ್ಗಿ ಷಷ್ಠ್ಯಬ್ದಿ ಸಮಾರಂಭ ಸಂಸ್ಕರಣ ಗ್ರಂಥ)
(ಪ್ರ) ಶಿವಚಂದ್ರ ಪ್ರಕಾಶನ, ಹುಬ್ಬಳ್ಳಿ - ೧೯೯೮
-
೩. ಶಿಕ್ಷಣ ಸಂಮಾನ (ಧಾರವಾಡ ಜನತಾ ಶಿಕ್ಷಣ ಸಮಿತಿಯ ನೂತನ ಆಡಳಿತ ಮಂಡಳಿ ರಜತ ಮಹೋತ್ಸವ ಸಂಸ್ಮರಣ ಗ್ರಂಥ)
(ಪ್ರ) ಧಾರವಾಡ ಜನತಾ ಶಿಕ್ಷಣ ಸಮಿತಿಯ ನೂತನ ಆಡಳಿತ ಮಂಡಳಿ ರಜತ ಮಹೋತ್ಸವ ಸಮಿತಿ, ಧಾರವಾಡ - ೧೯೯೯
-
೪. ವಚನ ಸಾಹಿತ್ಯ ದರ್ಶನ (ಪ್ರೊ. ಸಿ.ವಿ. ಕೆರಿಮನಿ ಷಷ್ಠ್ಯಬ್ದಿಪೂರ್ತಿ ಸಂಧರ್ಭ ಸಂಪುಟ)
(ಪ್ರ) ಸೋಮೇಶ್ವರ ಪ್ರಕಾಶನ, ಲಕ್ಷ್ಮೇಶ್ವರ - ೨೦೦೧
-
೫. ಡಿ.ಪಿ. ಕರಮರಕರ (ಜನ್ಮಶತಮಾನೋತ್ಸವ ಸ್ಮರಣ ಸಂಚಿಕೆ)
(ಪ್ರ) ಡಿ.ಪಿ.ಕರಮರಕರ ಜನ್ಮಶತಮಾನೋತ್ಸವ ಸಮಿತಿ, ಧಾರವಾಡ - ೨೦೦೨
-
೬. ವಿಮರ್ಶಾ ಸಂಚಯ (ಬಿ.ಎ ಭಾಗ-೩ ಸಮಾನ ಪತ್ರಿಕೆ ಪಠ್ಯಪುಸ್ತಕ)
(ಪ್ರ) ಪ್ರಸಾರಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ (ಪ್ರಥಮ ಆವೃತ್ತಿ) - ೨೦೦೨
-
೭. ಸಮಗ್ರ ಶಿಕ್ಷಣದೆಡೆಗೆ (ಜನತಾ ಶಿಕ್ಷಣ ಸಮಿತಿಯ ನೂತನ ಆಡಳಿತ ಮಂಡಳಿಯ ತ್ರಿದಶಮಾನೋತ್ಸವ ಸ್ಮರಣ ಗ್ರಂಥ)
(ಪ್ರ) ಜನತಾ ಶಿಕ್ಷಣ ಸಮಿತಿಯ ನೂತನ ಆಡಳಿತ ಮಂಡಳಿ, ಧಾರವಾಡ, ತ್ರಿದಶಮಾನೋತ್ಸವ ಸಮಿತಿ - ೨೦೦೩
-
೮. ಬೀಬೀ ಇಂಗಳಗಿ ಹಸನಸಾಹೇಬನ "ರಾಧಾನಾಟ"
(ಪ್ರ) ವಿದ್ಯಾನಿಧಿ ಪ್ರಕಾಶನ, ಗದಗ - ೨೦೦೭
-
೯. ಕಲಬುರ್ಗಿ-೮೦ (ಸಂಸ್ಮರಣ ಗ್ರಂಥ)
(ಪ್ರ) ಶಿವಚಂದ್ರ ಪ್ರಕಾಶನ, ಹುಬ್ಬಳ್ಳಿ - ೨೦೦೮
-
೧೦. ಧಾರಾನಾಗರಿ (೬ನೆಯ ಧಾರವಾಡ ಜಿಲ್ಲಾಸಾಹಿತ್ಯ ಸಮ್ಮೇಳನದ ಸಾಹಿತ್ಯ ಆಕಾರ ಗ್ರಂಥ)
(ಪ್ರ) ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಭವನ, ಧಾರವಾಡ - ೨೦೧೧
-
೧೧. ಕನ್ನಡ-ಕರ್ನಾಟಕ (ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ ಜನ್ಮಶತಮಾನೋತ್ಸವ ಸಂಪುಟ)
(ಪ್ರ) ಅಭಿಮಾನ ಪ್ರಕಾಶನ, ಬೆಂಗಳೂರು - ೨೦೧೯
ಪ್ರಕಟಿತ ಬಿಡಿ ಲೇಖನಗಳು - ಸಾಹಿತ್ಯ, ಸಂಸ್ಕೃತಿ (೩೫)
-
೧. ದೇವಗಾವಿಯ ಕಮಲಾನಾರಾಯಣ ದೇವಾಲಯ (ಕೃಷಿವಿಚಾರ ವಿನಿಮಯ ಕೇಂದ್ರ, ಕಿತ್ತೂರು ದ್ವಿತೀಯ ವಾರ್ಷಿಕೋತ್ಸವ ಸ್ಮರಣ ಸಂಚಿಕೆ)
(ಪ್ರ) ಸಿಂಡಿಕೇಟ್ ಬ್ಯಾಂಕ್ ಪ್ರತಿಷ್ಠಾನ, ಕಿತ್ತೂರು - ೧೯೮೨
-
೨. ಬಿ.ವಿ. ಮಲ್ಲಾಪುರ: ಸಂಶೋಧನ ದೃಷ್ಟಿ (ಮಹಾಮಾರ್ಗ: ಡಾ.ಎಂ.ಎಂ.ಕಲಬುರ್ಗಿ ಅಭಿನಂದನ ಗ್ರಂಥ)
(ಪ್ರ) ವೀರಶೈವ ಅಧ್ಯಯನ ಸಂಸ್ಥೆ, ಜಗದ್ಗುರು ತೊಂಟದಾರ್ಯಮಠ, ಡಂಬಳ-ಗದಗ ಹಾಗೂ ವೀರಶೈವ ಅಧ್ಯನ ಅಕಾಡೆಮಿ ಶ್ರೀ ನಾಗನೂರು ರುದ್ರಾಕ್ಷಿಮಠ, ಬೆಳಗಾವಿ - ೧೯೯೮
-
೩. ಜನತಾ ಶಿಕ್ಷಣ ಸಮಿತಿಯ ಸಂಸ್ಥೆಗಳು (ವಜ್ರಸುಮ: ಅಭಿನಂದನಾ ಸಂಪುಟ)
(ಪ್ರ) ನ್. ವಜ್ರಕುಮಾರ ನಾಗರಿಕ ಸನ್ಮಾನ ಸಮಿತಿ, ಧಾರವಾಡ - ೧೯೯೮
-
೪. ಹಾ.ಮಾ.ನಾ ರಚಿತ ವ್ಯಕ್ತಿಚಿತ್ರ ಮತ್ತು ಜೀವನ ಚರಿತ್ರಗಳು (ಹಾ.ಮಾ.ನಾ. ನೆನಪು : ಹಾ. ಮಾ. ನಾ. ಸಾಹಿತ್ಯವಲೋಕನ ವಿಚಾರಸಂಕಿರಣ ಮಾಲೆ)
(ಪ್ರ) ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಬೆಂಗಳೂರು - ೨೦೦೩
-
೫. ಆನಂದಕಂದರ ನಾಟಕಗಳ ವಸ್ತು-ವಿನ್ಯಾಸ ಮತ್ತು ಮಕ್ಕಳ ಸಾಹಿತ್ಯ (ಆನಂದಕಂದ - ದೇಶೀ ಪ್ರತಿಭೆಯ ಸಾಧನ)
(ಪ್ರ) ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಬೆಂಗಳೂರು - ೨೦೦೩
-
೬. ಆರ್. ಸಿ. ಹಿರೇಮಠ ಅವರ ತಥಾಗತ ಚಾರಿತ್ರ (ಭೂಮವಿಸ್ತಾರ : ಶ್ರೀ ಬಸಗೌಡ ಅ. ಪಾಟೀಲ, ಅಮ್ಮಿನಭಾವಿ ಅಭಿನಂದನ ಗ್ರಂಥ)
(ಪ್ರ) ಶರಣ ಸಂಸ್ಕೃತಿ ಅಧ್ಯನ ಕೇಂದ್ರ, ಶ್ರೀ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠ, ನಿಡಸೋಸಿ - ೨೦೦೪
-
೭. ಜಿನಸಮಯ ದೀಪಕ ಕವಿಪೊನ್ನ
(ಪ್ರ) ಸಂಯುಕ್ತ ಕರ್ನಾಟಕ (ಸುವರ್ಣ ಕರ್ನಾಟಕ ಕನ್ನಡ ಸಾಹಿತ್ಯ ದಿಗ್ಗಜರು ಮಾಲಿಕೆ - ಸಾಪ್ತಾಹಿಕ ಸೌರಭ) - ೨೦೦೫
-
೮. ಕವಿರಾಜಮಾರ್ಗ: ಕನ್ನಡ ಸಂಸ್ಕೃತಿಯ ನಡೆಮಡಿ
(ಪ್ರ) ಸಂಯುಕ್ತ ಕರ್ನಾಟಕ (ಸುವರ್ಣ ಕರ್ನಾಟಕ ಕನ್ನಡ ಸಾಹಿತ್ಯ ದಿಗ್ಗಜರು ಮಾಲಿಕೆ - ಸಾಪ್ತಾಹಿಕ ಸೌರಭ) - ೨೦೦೫
-
೯. ಕವಿಚಕ್ರವರ್ತಿ ರನ್ನ
(ಪ್ರ) ಸಂಯುಕ್ತ ಕರ್ನಾಟಕ (ಸುವರ್ಣ ಕರ್ನಾಟಕ ಕನ್ನಡ ಸಾಹಿತ್ಯ ದಿಗ್ಗಜರು ಮಾಲಿಕೆ - ಸಾಪ್ತಾಹಿಕ ಸೌರಭ) - ೨೦೦೫
-
೧೦. ನಾಡೋಜ ಪಂಪ
(ಪ್ರ) ಸಂಯುಕ್ತ ಕರ್ನಾಟಕ (ಸುವರ್ಣ ಕರ್ನಾಟಕ ಕನ್ನಡ ಸಾಹಿತ್ಯ ದಿಗ್ಗಜರು ಮಾಲಿಕೆ - ಸಾಪ್ತಾಹಿಕ ಸೌರಭ) - ೨೦೦೫
-
೧೧. ಕಾವ್ಯಸಾಹಿತ್ಯ (ಹಸ್ತಪ್ರತಿ ವ್ಯಾಸಂಗ-೭: ಹಸ್ತಪ್ರತಿ ವಿಭಾಗ ಮಾಲೆ-೩೧)
(ಪ್ರ) ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ - ೨೦೦೬
-
೧೨. ಜಿನದತ್ತ ದೇಸಾಯಿಯವರ ಕಾವ್ಯದಲ್ಲಿ ದೇಶೀಯತೆ (ಗುಣಾರ್ಣವ: ಜಿನದತ್ತ ದೇಸಾಯಿ ಅಭಿನಂದನ ಗ್ರಂಥ)
(ಪ್ರ) ಕಾರ್ತಿಕ್ ಇಂಟರ್ಪ್ರೈಸಿಸ್, ಬೆಂಗಳೂರು - ೨೦೦೮
-
೧೩. ಜಿ.ಎಂ. ಪಾಟೀಲ ಅವರ "ನೆನಪಿನಂಗಳದಲ್ಲಿ" (ಆಲಯಗಳ ಬಯಲು: ಎಸ್.ಬಿ.ನಾಯಕ ಪಾರುಮನೆ ಅಭಿನಂದನ ಗ್ರಂಥ)
(ಪ್ರ) ಎಸ್.ಬಿ. ನಾಯಕ ಪಾರುಮನೆ ಅಭಿನಂದನ ಸಮಿತಿ, ಧಾರವಾಡ - ೨೦೦೮
-
೧೪. ಕಣವಿಯವರ ಎರಡು ಕವಿತೆಗಳು (ಕಣವಿಯವರ ಕವಿತೆಯ ಹೊಸ ಓದು)
(ಪ್ರ) ಸುಮುಖ ಪ್ರಕಾಶನ, ಬೆಂಗಳೂರು - ೨೦೦೮
-
೧೫. ಪ್ರಥಮ ಲಿಂಗಾಯತ ಬೋರ್ಡಿಂಗ್ (ದಾಸೋಹ: ವಿದ್ಯಾರ್ಥಿ ಪ್ರಸಾದ ನಿಲಯದ ಅಮೃತ ಮಹೋತ್ಸವ ಸಂಸ್ಮರಣ ಸಂಪುಟ)
(ಪ್ರ) ಪರಮ ಪೂಜ್ಯ ಲಿಂಗೈಕ್ಯ ಡಾ. ಶಿವಬಸವ ಸ್ವಾಮಿಗಳು, ರುದ್ರಾಕ್ಷಿಮಠ ನಾಗನೂರು ಅವರ ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘ, ಬೆಳಗಾವಿ - ೨೦೦೮
-
೧೬. ಫ.ಗು. ಹಳಕಟ್ಟಿ: ವಚನ ವಿವೇಚನೆ (ಸಮಗ್ರ ಸಾಹಿತ್ಯ ಸಂಪುಟ - ೬)
(ಪ್ರ) ಶರಣ ಚೇತನ: ಫ.ಗು. ಹಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟಗಳು - ಸಮೀಕ್ಷೆ (ಸಂಪುಟ, ೭ ಸಂಚಿಕೆ ೩-೪) - ೨೦೦೮
-
೧೭. ಕಿತ್ತೂರು ಕರ್ನಾಟಕ (ಸಂಸ್ಕೃತಿ: ಪ್ರೊ. ಸದಾನಂದ ಕನವಳ್ಳಿ ಅಭಿನಂದನ ಸಂಪುಟ)
(ಪ್ರ) ಲಿಂಗಾಯತ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ - ೨೦೦೯
-
೧೮. ಅನಕೃ ಹೋರಾಟದ ಹಾದಿ (ನೇಮಿಚಂದ್ರ: ಸಾಹಿತ್ಯ ತ್ರೈಮಾಸಿಕ, ಜೂಲೈ-ಸಪ್ಟೆಂಬರ)
(ಪ್ರ) ನೇಮಿಚಂದ್ರ ಪ್ರಕಾಶನ, ಧಾರವಾಡ - ೨೦೦೯
-
೧೯. ಧಾರವಾಡ ಜಿಲ್ಲೆಯ ಸಾಹಿತ್ಯ ಪರಂಪರೆ (ಧಾರಾನಗರಿ: ಧಾರವಾಡ ಜಿಲ್ಲಾ ೬ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯ-ಸಂಸ್ಕೃತಿ ಆಕರ ಗ್ರಂಥ)
(ಪ್ರ) ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ - ೨೦೧೦
-
೨೦. ನವಚಿಂತನ ಪತ್ರಿಕೆ ನಡೆದುಬಂದ ದಾರಿ (ನವಚಿಂತನ: ದಶಮಾನೋತ್ಸವ ವಿಶೇಷ ಸಂಚಿಕೆ, ಜನೆವರಿ)
(ಪ್ರ) ಮಾರ್ತಾಂಡ ಪ್ರಕಾಶನ, ರಾಮಕೃಷ್ಣ ವಿವೇಕಾನಂದಾಶ್ರಮ, ಧಾರವಾಡ - ೨೦೧೦
-
೨೧. ಜಗದೀಶ್ ಕೊಪ್ಪ ಅವರು ಅನುವಾದಿಸಿದ ಎರಡು ಕೃತಿಗಳು (ಮರಭೂಮಿಯ ಹೂ)
(ಪ್ರ) 'ಸಮಾಹಿತ' - ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಸಂಚಿಕೆ, ಸಮಾಹಿತ ಟ್ರಸ್ಟ, ಮನೋಹರ ಗ್ರಂಥ ಮಾಲಾ, ಧಾರವಾಡ - ೨೦೧೬
-
೨೨. ಸನದಿಯವರ ನಾಟಕಗಳು (ಬಿ. ಎ. ಸನದಿ ಸಾಹಿತ್ಯ ವಿಚಾರ ಸಂಕಿರಣ, ಸಂಕೇಶ್ವರ)
-
೨೩. ಸ್ವಯಂಪ್ರಭೆ (ಮಂದಾಕಿನಿ ಪುರೋಹಿತ ಅವರ ಅಭಿನಂದನ ಗ್ರಂಥ)
(ಪ್ರ) ಕಮಲ್ ಇಂಪ್ರೆಷನ್ಸ, ಮೈಸೂರು - ೨೦೧೮
-
೨೪. ವಿದ್ವತ್ ಪರಂಪರೆ ಮತ್ತು ಕಲಬುರ್ಗಿ (ಬಣಜಿಗ ಬಂಧು ಮಾಸ ಪತ್ರಿಕೆ )
(ಪ್ರ) ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು - ೨೦೧೮
-
೨೫. ರಾಮಚಂದ್ರ ಪಾಟೀಲ ಅವರ 'ಗುಬ್ಬಚ್ಚಿ ಹೇಳಿದ ಗುಟ್ಟು' (ಮಕ್ಕಳ ನಾಟಕಗಳು, ಮುನ್ನುಡಿ)
(ಪ್ರ) ಪವನ ಪ್ರಕಾಶನ, ಧಾರವಾಡ - ೨೦೧೯
-
೨೬. ನಾ ಕಂಡ ಅವಿಸ್ಮರಣೀಯ ಮಹಿಳೆಯರು: 'ನೇಹದ ನಂಟು'
(ಪ್ರ) ಎಂ.ಸಿ. ಅಂಟಿನ, ಅಭಿನಂದನ ಸಮಿತಿ, ಬೆಳಗಾವಿ - ೨೦೧೯
-
೨೭. ಮಿರ್ಜಿ ಅಣ್ಣಾರಾಯರ ವಿಮರ್ಶೆಯ ನೆಲೆಗಳು (ಮಿರ್ಜಿ ಅಣ್ಣಾರಾಯರ ಸಾಹಿತ್ಯ ಸೃಷ್ಟಿ ಮತ್ತು ದೃಷ್ಟಿ)
(ಪ್ರ) ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು - ೨೦೧೯
-
೨೮. ಮಿರ್ಜಿ ಅಣ್ಣಾರಾಯರ ವಿಮರ್ಶೆಯ ನೆಲೆಗಳು (ಮಿರ್ಜಿ ಅಣ್ಣಾರಾಯರ ಸಾಹಿತ್ಯ ಮತ್ತು ದೃಷ್ಟಿ)
(ಪ್ರ) ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು - ೨೦೧೯
-
೨೯. ಮಲ್ಲಿಕಾರ್ಜುನ ಹಿರೇಮಠರ 'ಅಭಿಮುಖ' (ಸಂಬಂಧ-ಮಲ್ಲಿಕಾರ್ಜುನ ಹಿರೇಮಠ ಅವರ ಅಭಿನಂದನ ಗ್ರಂಥ)
(ಪ್ರ) ಸಂಗಾತ ಪುಸ್ತಕ, ಧಾರವಾಡ - ೨೦೨೦
-
೩೦. ನಾ ಕಂಡ ಕಲಬುರ್ಗಿ ಗುರುಗಳು
(ಪ್ರ) ನಾವು ಕಂಡಂತೆ ಡಾ.ಎಂ.ಎಂ. ಕಲಬುರ್ಗಿ - ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರಗಿ - ೨೦೨೦
-
೩೧. ಪ್ರೊ.ಎಚ್.ವ್ಹಿ. ನಾಗೇಶ ಪ್ರಸಾರಾಂಗದ ನಿರ್ದೇಶಕರಾಗಿ
(ಪ್ರ) ಪ್ರಸಾರಾಂಗ ಕ.ವಿ.ವಿ. ಧಾರವಾಡ - ೨೦೨೧
-
೩೨. ಸಂಸ್ಮರಣೆ: 'ಸಮಾಜಮುಖಿ'
(ಪ್ರ) ಕರ್ನಾಟಕ ಸಂಘ, ಜಗದ್ಗುರು ತೊಂಟದಾರ್ಯ ವಿದ್ಯಾಪೀಠದ ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಧಾರವಾಡ - ೨೦೨೧
-
೩೩. ಕರ್ನಾಟಕ ಏಕೀಕರಣ (ಬಣಜಿಗ ಬಂಧು ಮಾಸ ಪತ್ರಿಕೆ - ಸಂಪುಟ ೧೦, ಸಂಚಿಕೆ ೩)
(ಪ್ರ) ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು - ೨೦೨೧
-
೩೪. ಹಿಡಿಯದ ಹಾದಿ ಹುಡುಕುತ್ತ: 'ನಮ್ಮ ಗಿರಡ್ಡಿ ಸರ್'
(ಪ್ರ) ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು - ೨೦೨೧
-
೩೫. ಸಂಸ್ಮರಣೆ
(ಪ್ರ) "ಸಮಾಜಮುಖಿ" - ಕರ್ನಾಟಕ ಸಂಘ, ಜಗದ್ಗುರು ತೊಂಟದಾರ್ಯ ವಿದ್ಯಾಪೀಠದ ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಧಾರವಾಡ - ೨೦೨೧
ಭಾಷಣಗಳು / ಚಿಂತನಗಳು
ಆಕಾಶವಾಣಿ ಧಾರವಾಡ (೨೩)
-
೧. ಪಿ. ಲಂಕೇಶ್ ಅವರ ಕತೆ "ವಾಸ್ತವ": ಬಾನುಲಿ ರಂಗರೂಪ, ೨೧ ಜನವರಿ ೨೦೦೧
-
೨. ಕರುಣಾಳು ಬಾ ಬೆಳಕೆ, ೦೧ ಸೆಪ್ಟೆಂಬರ್ ೨೦೦೧
-
೩. ಆಡು ಆನೆಯನುಂಗಿ, ೦೧ ಸೆಪ್ಟೆಂಬರ್ ೨೦೦೨
-
೪. ಅಂಹಿಸೆಯ ಮೂಲಕ ವಿಶ್ವಶಾಂತಿ, ೦೬ ಜನವರಿ ೨೦೦೩
-
೫. ಮಕರ ಸಂಕ್ರಮಣ, ೧೫ ಜನವರಿ ೨೦೦೩
-
೬. ಗಣರಾಜ್ಯೋತ್ಸವ, ೨೬ ಜನವರಿ ೨೦೦೩
-
೭. ಬಲ್ಲವರ ಬಗೆ, ೦೧ ಫೆಬ್ರವರಿ ೨೦೦೪
-
೮. ಮನುಷ್ಯ ಸಂವೇದನೆಗಳು, ೧೧ ಫೆಬ್ರವರಿ ೨೦೦೪
-
೯. ಅಹಮಿಕೆಯ ಪರಿಣಾಮಗಳು, ೨೧ ಫೆಬ್ರವರಿ ೨೦೦೪
-
೧೦. ಪುಸ್ತಕಾವಲೋಕನ, ೦೮ ಏಪ್ರಿಲ್ ೨೦೦೫
-
೧೧. ಬಿ.ಆರ್. ವಾಡಪ್ಪಿಯವರ ಸಂದರ್ಶನ, ೨೬ ಜುಲೈ ೨೦೦೫
-
೧೨. ಧರೆಹತ್ತಿ ಉರಿದರೆ, ೦೧ ಏಪ್ರಿಲ್ ೨೦೦೬
-
೧೩. ಅಹಿಂಸಾ ಪರಮೋಧರ್ಮ, ೧೧ ಏಪ್ರಿಲ್ ೨೦೦೬
-
೧೪. ಬದುಕಿನ ವೇಗ, ೨೧ ಏಪ್ರಿಲ್ ೨೦೦೬
-
೧೫. ಗೌರವಿಸು ಜೀವನವ, ೦೮ ಏಪ್ರಿಲ್ ೨೦೦೮
-
೧೬. ಅಹಿಂಸಾ ಪರಮೋಧರ್ಮ: ಮಹಾವೀರರ ಸಂದೇಶ, ೧೮ ಏಪ್ರಿಲ್ ೨೦೦೮
-
೧೭. ಜಗವೆಲ್ಲ ನಗುತಿರಲಿ, ೨೮ ಏಪ್ರಿಲ್ ೨೦೦೮
-
೧೮. ಅವಕಾಶಗಳ ಸದ್ಬಳಕೆ, ೦೩ ಆಗಸ್ಟ್ ೨೦೦೯
-
೧೯. ದೇಶಪ್ರೇಮ, ೧೩ ಆಗಸ್ಟ್ ೨೦೦೯
-
೨೦. ಗಣೇಶ , ೨೩ ಆಗಸ್ಟ್ ೨೦೦೯
-
೨೧. ಮಕ್ಕಳೇ ದೇಶದ ಭವಿಷ್ಯ
-
೨೨. ಬದುಕು ಜಟಕಾ ಬಂಡಿ
-
೨೩. ಪ್ರಶ್ನೆಯ ಅಗತ್ಯ
ಆಕಾಶವಾಣಿ ಬೆಂಗಳೂರು (೩)
-
೧. ಜಾನ್ ಫೆತ್ಫುಲ್ ಪ್ಲೀಟ
-
೨. ರೆವೆರೆಂಡ್ ಝೀಗ್ಲರ್
-
೩. ಮ.ಪ್ರ. ಪೂಜಾರ
ಪ್ರಶಸ್ತಿಗಳು
-
೧. ಡಾ. ಎಸ್.ಎಸ್. ಕೋತಿನ ವಿಮರ್ಶಾ ಪ್ರಶಸ್ತಿ, ೧೯೯೮
ಕೃತಿ ಸಂಗಾತಿ
-
೨. ಕರ್ನಾಟಕ ನಾಟಕ ಅಕ್ಯಾಡೆಮಿ ಪುಸ್ತಕ ಪ್ರಶಸ್ತಿ, ೨೦೧೧
ಕನ್ನಡ ರಂಗಚಿಂತನೆಗಳು
-
೩. ಬಸವ ಬೆಳಗು ಪ್ರಶಸ್ತಿ, ೨೦೧೫
-
೪. ಆಚಾರ್ಯ ಬಾಹುಬಲಿ ಕನ್ನಡ ಸಾಹಿತ್ಯ ಪ್ರಶಸ್ತಿ, ೨೦೧೯
-
೫. ಶ್ರೀ ಗುರು 'ಪುಟ್ಟರಾಜ' ಸಾಹಿತ್ಯ ರತ್ನ ಪ್ರಶಸ್ತಿ, ೨೦೨೧
ವಿಶೇಷ ಗೌರವ-ಸನ್ಮಾನ
-
೧. ಸರ್ವಾಧ್ಯಕ್ಷತೆ: ಬೈಲಹೊಂಗಲ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಸಾಹಿತ್ಯ ಸಮ್ಮೇಳನ, ೨೦೧೩
ದೇಶನೂರ
-
೨. ವಿಶೇಷ ಸನ್ಮಾನ: ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ - ಜಿಲ್ಲಾ ಕನ್ನಡ ಸಹಿತ್ಯ ಪರಿಷತ್ತು, ೨೦೧೬
ಧಾರವಾಡ
-
೩. ರಂಗ ಕಲಾ ಸನ್ಮಾನ - ಕರ್ನಾಟಕ ವಿದ್ಯಾವರ್ಧಕ ಸಂಘ, ೨೦೧೨
ಧಾರವಾಡ
-
೪. ವಿಶ್ವರಂಗಭೂಮಿ ವಿಶೇಷ ಸನ್ಮಾನ - ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ೨೦೧೬
ಧಾರವಾಡ
ಸಂಘ-ಸಂಸ್ಥೆಗಳೊಂದಿಗೆ
-
೧. ಸಹಕಾರ್ಯದರ್ಶಿ
ಸಾಹಿತ್ಯ ಸಂಭ್ರಮ ಸಂಘಟನೆ, ಧಾರವಾಡ
-
೨. ಸಹ ಸಂಪಾದಕ
ಸಮಾಹಿತ ಸಾಹಿತ್ಯ ಪತ್ರಿಕೆ, ಧಾರವಾಡ
-
೩. ಅಧ್ಯಕ್ಷ
ಶ್ರೀ ಗಜಾನನಮಹಾಲೆ ಕಲಾ ಪ್ರತಿಷ್ಠಾನ, ಧಾರವಾಡ
-
೪. ಕಾರ್ಯದರ್ಶಿ
ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್, ಧಾರವಾಡ
ವಿಚಾರ ಸಂಕಿರಣ / ಉಪನ್ಯಾಸಗಳು
-
೧. ವಿವಿಧ ವಿಷಯಗಳ ಕುರಿತ ವಿಚಾರ ಸಂಕಿರಣಗಳಲ್ಲಿ ಪ್ರಭಂದ ಮಂಡನೆ - ೮೦ಕ್ಕೂ ಅಧಿಕ
-
೨. ವಿಶೇಷ ಉಪನ್ಯಾಸ - ೭೫ಕ್ಕೂ ಅಧಿಕ
-
೩. ಉಪನ್ಯಾಸಗಳು - ೧೦೦ಕ್ಕೂ ಅಧಿಕ
ವೃತ್ತಿ
-
ಉಪನ್ಯಾಸಕರು
ಮಹಾತ್ಮಾ ಗಾಂಧಿ ಪದವಿಪೂರ್ವ ಕಾಲೇಜು, ನಂದಗಡ (ತಾ. ಖಾನಾಪುರ)
೧೯೭೩ - ೧೯೭೫
-
ಉಪನ್ಯಾಸಕರು
ಕಿತ್ತೂರುನಾಡ ವಿದ್ಯಾವರ್ಧಕ ಸಂಘದ ಕಲಾ-ವಾಣಿಜ್ಯ ಪದವಿ ಮಹಾವಿದ್ಯಾಲಯ, ಚೆನ್ನಮ್ಮನ ಕಿತ್ತೂರು
೧೯೭೬ - ೧೯೮೭
-
ಉಪನ್ಯಾಸಕರು
ಜೆ.ಎಸ್.ಎಸ್. ಕಾಲೇಜು, ಧಾರವಾಡ
೧೯೮೭ - ೧೯೯೨
-
ಆಯ್ಕೆ ಶ್ರೇಣಿಯ ಪ್ರಾಧ್ಯಾಪಕರು
ಜೆ.ಎಸ್.ಎಸ್. ಕಾಲೇಜು, ಧಾರವಾಡ
೧೯೯೨ - ೨೦೦೫
-
ನಿವೃತ್ತಿ
೨೦೦೫